ಜೀವನವಿದ್ಯಯ ತತ್ವಜ್ಞಾನದ ಸಾರಾಂಶ ಎಂದರೆ ಈ ವಿಶ್ವಪ್ರಾರ್ಥನೆಯಾಗಿದೆ. ಇದು ಸಂಕ್ಷಿಪ್ತ, ಸುಂದರ ಮತ್ತು ಆಳವಾದ ಕಾವ್ಯವಿದೆ. ಇದನ್ನು ಉಚ್ಚರಿಸಿದ ಮೇಲೆ ಒಬ್ಬ ವ್ಯಕ್ತಿಯಮೇಲೆ, ಕುಟುಂಬದಮೇಲೆ, ಸಮಾಜದಮೇಲೆ ದೇಶದಮೇಲೆ ಮತ್ತು ಸಂಪೂರ್ಣ ಜಗತ್ತಿನಮೇಲೆ ಪ್ರಭಾವ ಬೀರುವ ಸ್ಪಂದನ ನಿರ್ಮಾಣವಾಗುತ್ತವೆ.
ವಿಶ್ವಪ್ರಾರ್ಥನೆಯಿಂದಲೇ ಮಾನವಿಯತೆಯ ಮೂರು ಅವಶ್ಯಕ ಮೌಲ್ಯಗಳನ್ನು ಸಾಧಿಸಲಾಗುತ್ತದೆ. ಒಬ್ಬರ ಮೇಲೊಬ್ಬರು ಅವಲಂಬಿತರಾಗುವುದು, ಅಂತರಸಂಪರ್ಕ ಮತ್ತು ಪರಸ್ಪರ ಸಂಬಂಧಿತವಾಗಿರುವುದು. ಯಾವುದೇ ವಿಶಿಷ್ಟವಾದ ವಯಸ್ಸು, ಜಾತಿ, ಪಂಥ, ಬಣಗಳ ಮೇಲೆ ಅವಲಂಬನೆ ಇರದೇ ಈ ವಿಶ್ವಪ್ರಾರ್ಥನೆಯು ವೈಶ್ವೀಕವಾಗಿದೆ. ಈ ವಿಶ್ವಪ್ರಾರ್ಥನೆ ಕೇವಲ ಒಂದೇ ವಿಷಯಕ್ಕೆ ಪ್ರೊತ್ಸಾಹ ಕೊಡುತ್ತದೆ. ಅದು ಯಾವದೆಂದರೆ ಸಂಪೂರ್ಣ ಮಾನವಿಯತೆಯ ಉನ್ನತಿ.
ವಿಶ್ವಪ್ರಾರ್ಥನೆಯಲ್ಲಿನ ಪ್ರತಿಯೊಂದು ಶಬ್ದವೂ ವೈಜ್ಞಾನಿಕ, ತಾರ್ಕಿಕ ಮತ್ತು ವ್ಯವಹಾರಿಕವಾಗಿದೆ. ಜಗತ್ತಿಗಾಗಿ ಇದು ಉಪಯುಕ್ತ ಅನುಕೂಲ ಮತ್ತು ಕಲ್ಯಾಣಕಾರವಾದ ಪವಿತ್ರ ಮಂತ್ರವಾಗಿದೆ. ವಿಶ್ವಪ್ರಾರ್ಥನೆಯ ಉದ್ದೇಶ ಸಂಪೂರ್ಣ ಜಗತ್ತಿನಲ್ಲಿ ಸುಸಂವಾದ ಪರಿಣಾಮಕ್ಕಾಗಿ ಸಕಾರಾತ್ಮಕ ವಿಚಾರಗಳ ಆಳವಾದ ನಂಬಿಕೆ ಮತ್ತು ಪ್ರಭಾವ ನಿರ್ಮಾಣ ಮಾಡುವುದಾಗಿದೆ.
ವಿಶ್ವಪ್ರಾರ್ಥನೆಯ ಸಾರ (ಸಾರಾಂಶ)
ನಮ್ಮ ದೈನಂದಿನ ಜೀವನ ಅನೇಕ ಜನರ ಸಹಕಾರ್ಯದಿಂದ, ಯೋಗದಾನದಿಂದ ನಡೆದಿದೆ. ಪ್ರಾರ್ಥನೆದಿಂದ ನಿಮಗೆ ಈ ಪರಸ್ಪರವಲಂಬನೆಯ ಅನುಭವಾಗುತ್ತದೆ ಮತ್ತು ಅದರಿಂದ ನೀವು ನಿಮ್ಮ ಸಂಪರ್ಕದಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ, ವ್ಯಕ್ತಿ ಬಗ್ಗೆ, ಆತನ ಒಳ್ಳೆಯದಾಗಲಿ, ಹೀಗೆ ಮನಸ್ಸಿನಿಂದ ಅನಿಸಲಾರಂಭಿಸುತ್ತದೆ.
ಮಾನವಿಯತೆ ಒಬ್ಬರಿಂದೊಬ್ಬರಿಗೆ ಕೂಡಿಕೊಂಡಿದೆ. ನಮ್ಮ ವಿಚಾರ ಮತ್ತು ಭಾವ ನಿತ್ಯ (ಪ್ರತಿಕ್ಷಣ) ನಮ್ಮ ಕೃತಿ ಮತ್ತು ಪತ್ರಿಕೆಯೆಯ ಮೂಲಕ ಒಬ್ಬರಿಂದೊಬ್ಬರಿಗೆ ಪರಸ್ಪರ ಸಂಬಂಧಿತವಾಗಿರುತ್ತದೆ. ನೀವು ಏನನ್ನು ವಿಚಾರ ಮಾಡುತ್ತಿರಿ ಮತ್ತು ಅನುಭವಿಸುತ್ತಿರಿ. ಅದೇ ಪ್ರಕಟವಾಗುತ್ತದೆ. ವಿಶ್ವಪ್ರಾರ್ಥನೆಯ ಮೂಲಕ ನಾವು ಕೂಡ ಈ ವಿಚಾರಗಳ ರೂಪಾಂತರ ಸಕಾರಾತ್ಮ.
ಕೊನೆಗೆ ನಮ್ಮ ಪರಸ್ಪರ ಸಂಬಂಧಗಳ ಸರಪಳಿಯ ಪ್ರತಿಕ್ರಿಯೆಗಳನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಒಬ್ಬ ವ್ಯಕ್ತಿಯ ಕಡೆಯಿಂದ ಕುಟುಂಬದಲ್ಲಿ ಸಮಾಜದಲ್ಲಿ ಮತ್ತು ರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಚಾರಗಳ ತರಂಗಗಳು ಹರೆಯುತ್ತವೆ. ಒಟ್ಟಿನಲ್ಲಿ ಜಗತ್ತಿನಲ್ಲಿ ಸಕಾರಾತ್ಮಕ ಮತ್ತು ಸುಸಂವಾದದ ಪ್ರವಾಹ ಹೆಚ್ಚಾಗುತ್ತದೆ.
ವಿಶ್ವಪ್ರಾರ್ಥನೆಯಲ್ಲಿ ಮನುಷ್ಯನ ಎಲ್ಲ ಅವಸ್ಯಕತೆಗಳ ಸಮಾವೇಶವಾಗುತ್ತದೆ. ಭೌತಿಕ ಪ್ರಗತಿಯಿಂದ (ಆರೋಗ್ಯ, ಸಂಪತ್ತು, ಬುದ್ಧಿಮತ)ದಿಂದ ಆಧ್ಯಾತ್ಮಿಕ ಪ್ರಗತಿಯವರೆಗೆ (ದೇವರ ಭಕ್ತಿ) ಅದರ ಇದ್ದಕಿದಂತೆ ಸರ್ವಸಮಾವೇಶದ ಸ್ವರೂಪಕ್ಕೆ ಸುಸಂಬಂಧ ಮಾಡುತ್ತದೆ.
ವಿಶ್ವಪ್ರಾರ್ಥನೆಯನ್ನು ನೀವು ಹೇಳಿ ವಿಶ್ವದಲ್ಲಿನ ಪ್ರತಿಯೊಬ್ಬನಿಗೂ ಒಳ್ಳೆಯ ಆರೋಗ್ಯ, ಸಮೃದ್ಧಿ, ಸಂಪತ್ತು ಕೊಡಲು ಹೇಳುತ್ತಿರಿ. ಆದ್ದರಿಂದ ಆತನ ಜೀವನ ಆನಂದದಿಂದ ಬದುಕಲು, ಆತನ ಸಮೃದ್ಧಿ ಆಗಲಿ. ಹೀಗೆ ನಿಮ್ಮ ಆಸೆ ಇರುತ್ತದೆ.
ವಿಶ್ವಪ್ರಾರ್ಥನೆಯ ಪ್ರತಿ ಸಾಲಿನಲ್ಲಿನ 'ಸರ್ವರಿಗೂ' ಈ ಶಬ್ದ ಮಹತ್ವದಾಗಿದ್ದು ಒಬ್ಬ ವ್ಯಕ್ತಿ ಯಾವಾಗ ನೀವು ಸರ್ವರ ಒಳ್ಳೆಯದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದರೆ ಆಗ ನಿಮ್ಮ ವಿಚಾರಗಳ ಪ್ರಜ್ಞಾಪೂರ್ವಕವಗಿ ವಿಸ್ತಾರವಾಗುತ್ತದೆ. ರೂಢಿಯಿಂದ ಯಾವಾಗ ನೈಸರ್ಗಿಕ ರೂಢಿಯಲ್ಲಿ ಬದಲಾಗುತ್ತದೆಯೋ ಆವಾಗ ನಿಮಗೆ ಬಹಳ ಸುಂದರ ಅನುಭವ ಬರುತ್ತವೆ.
ಪ್ರಾರ್ಥನೆಯಿಂದ, 'ಸರ್ವರಿಂದ ನಾನು' ಈ ವೃತ್ತಿ ನಿರ್ಮಾಣವಾಗುತ್ತದೆ. ನಿಮ್ಮ ಮನಸ್ಸು, ಆತ್ಮ ಮತ್ತು ಶರೀರ ಒಗ್ಗೂಡಿ ಜಗತ್ತಿನಲ್ಲಿ ಇತರ ಸರ್ವರ ಒಳ್ಳೆಯದನ್ನು ಮಾಡಲು ನಿಮಗೆ ಜಗತ್ತಿನೊಂದಿಗೆ ಒಂದು ಮಾಡುತ್ತವೆ.
ಅನಾದಿ ಕಾಲದಿಂದ ಮನುಷ್ಯನಿಗೆ ಆತನ ಸರ್ವ ಸಮಸ್ಯೆಗಳನ್ನು ನಿವಾರಿಸಲು ನಾಮಸ್ಮರಣೆಯ ಸಲಹೆ ಕೊಡಲಾಗುತ್ತದೆ. ಹಾಗೇ ವಿವಿಧ ಕಾರಣಕ್ಕಾಗಿ ಇದು ಬಹಳ ಕಠಿಣ ಅಥವಾ ಅಸಾಧ್ಯವಿದೆ. ವಿಶ್ವಪ್ರಾರ್ಥನೆ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಅದರ ಪರಿಣಾಮ ನಾವು ಸುಲಭವಾಗಿ ಅನುಭವಿಸಬಹುದು. ನೀವು ಏನು ಅನ್ನುತ್ತಿದ್ದಿರಿ ಅದನ್ನು ನೀವು ಕೇವಲ ತಿಳಿದುಕೊಳ್ಳಲಾಗದು. ಆದರೆ ಅದರ ಕಾಲ್ಪನಿಕ ಚಿತ್ರ ಕೂಡ ನೋಡಬಹುದು. ವಿಶ್ವಪ್ರಾರ್ಥನೆ ಯಾವುದೇ ಅರಿವಿಲ್ಲದ ಘಟಕದ ಅಸ್ಥಿತ್ವ ಅಥವಾ ಜಟಿಲವಾದ ತಾತ್ವಿಕ ಮೌಲ್ಯದ ಬಗ್ಗೆ ಮಾತನ್ನಾಡುವುದಿಲ್ಲ. ವಿಶ್ವಪ್ರಾರ್ಥನೆ ಇದು ಮಾನವಿಯತೆಯ ಬಗ್ಗೆ ಮಾತನ್ನಾಡುತ್ತದೆ.
ವಿಶ್ವಪ್ರಾರ್ಥನೆಯನ್ನು ಪಠಿಸಿ ಪಠಿಸಿ ಪ್ರಾರ್ಥನೆಯಲ್ಲಿನ 'ಸರ್ವರ' ವೃತ್ತವನ್ನು ನೀವು ವಿಸ್ತರಿಸಬಹುದು ಮತ್ತು ಮಾನವನ ಆಚೆ ಇರುವ ಪ್ರಾಣಿ, ಪಕ್ಷಿ, ಗಿಡ ಮತ್ತು ಪೃಥ್ವಿ, ನೀರು, ಅಗ್ನಿ, ವಾಯು, ಆಕಾಶ ಇದರಂಥ ನಿರ್ಜಿವ ವಸ್ತುಗಳ ಸಮಾವೇಶ ಮಾಡಬಹುದು. ಯಾವಾಗ ನಿಮಗೆ ವಿಶ್ವಪ್ರಾರ್ಥನೆಯನ್ನು ಪ್ರತಿನಿತ್ಯ ಹೇಳುವ ರೂಢಿಯಾಗುತ್ತದೆ. ಅವಾಗ ನೇರೆಹೊರೆಯ ಘಟಕ ಕೂಡ ನಿಮ್ಮೊಂದಿಗೆ ಅನುಕೂಲ ರೀತಿಯಲ್ಲಿ ಸಂವಾದ ಮಾಡುತ್ತದೆ.
ಇದು ಯಾವುದು ಮಾಯಾಜಾಲವಿಲ್ಲದೆ ಇದು ಶುದ್ಧ ವಿಜ್ಞಾನವಿದೆ. ಇದು ಭೌತಿಕಶಾಸ್ತ್ರದ ಕೂಡ ನಿಯಮವಿದೆ. ಪ್ರತಿಕ್ರಿಯೆಯ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ. ಯಾವಾಗ ನೀವು ಮನಸ್ಸಿನಿಂದ ಪ್ರಾರ್ಥನೆ ಮಾಡುತ್ತೀರಾ ಆವಾಗ ನೀವು ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನೆಯನ್ನು ಕಳಿಸುತ್ತಿರಿ. ಅದರ ಬದಲಾಗಿ ಅದು ನಿಮಗೆ ಮರಳಿ ಸಿಗುತ್ತದೆ.
ವಿಶ್ವ ಪ್ರಾರ್ಥನೆಯ ಸೌಂದರ್ಯ ಹೀಗಿದೆ. ಅದು ಅತ್ಯಂತ ಲೌಕಿಕವಾಗಿದೆ.
ಅದನ್ನು ಯಾರಾದರು, ಯಾವಾಗಲು, ಯಾವುದಾದರು ಸ್ಥಳದಲ್ಲಿ, ಯಾವುದೇ ಭಾಷೆಯಲ್ಲಿ ಹೇಳಬಹುದು. ಅದರ ಧಾರ್ಮಿಕ ಸಹವಾಸದ ಅಭಾವ ಕೂಡ ಸರ್ವರಿಗೂ ಸ್ವೀಕರಿಸಲು ಸಾಧ್ಯವಾಗಿದೆ.
ನೀವು ಸದ್ಗುರುಗಳಿಂದ ಅನುಗ್ರಹವನ್ನು ಪಡೆದಿಲ್ಲವಾದರು ನೀವು ಪ್ರಾರ್ಥನೆಯನ್ನು ಹೇಳಬಹುದು.
ಸರ್ವ ಐಚ್ಛಿಕ ಪರಿಣಾಮಕ್ಕಾಗಿ ಮಲಗುವ ಮುನ್ನ 108 ಸಲ ಪ್ರಾರ್ಥನೆ ಹೇಳಿ, ಕಾರಣ ಆ ಸಮಯದಲ್ಲಿ ಅಂತರಮನ ಅತ್ಯಂತ ಗೃಹನಕ್ಷಮ (ಗೃಹಿಸುವ ಶಕ್ತಿ) ಇರುತ್ತದೆ.
ಅದರ ಪ್ರಮಾಣ, ವಿಶ್ವಪ್ರಾರ್ಥನೆಯನ್ನು ಒಂದು ಸಮೂಹದಲ್ಲಿ ಮತ್ತು ಜ್ಞಾನಿ ಗುರುಗಳ ಸಹವಾಸದಲ್ಲಿ ಎನ್ನಲಾದರೆ ಅದು ಬೇಗನೆ ಪರಿಣಾಮ ನೀಡುತ್ತದೆ.
ಪ್ರಾರ್ಥನೆಯನ್ನು ಮನಸ್ಸಿನಿಂದ ಹೇಳಲು/ಅನುವುದಕ್ಕೆ ಪ್ರಥಮವಾಗಿ ಅದರ ಮಹತ್ವ ಮತ್ತು ಸಾರಾಂಶವನ್ನು ತಿಳಿದುಕೊಳ್ಳಬೇಕು. ಯಾವಾಗ ಅದು ಹೃದಯದಿಂದ ಬರುತ್ತದೆಯೋ ಆವಾಗ ಅದು ದಿವ್ಯ ಶಕ್ತಿಯ ಪ್ರತಿಧ್ವನಿ ಮಾಡುತ್ತದೆ.
ವಿಶ್ವಪ್ರಾರ್ಥನೆಯಿಂದಲೆ ನೀವು ಆಕರ್ಷಣೆಯ ನಿಯಮದ ಮೂಲಕ ಸಕಾರಾತ್ಮಕ ಶಕ್ತಿಯ ತಿರುಗೇಟು ಪ್ರಕಟ ಮಾಡುತ್ತಿರಿ. ನೀವು ಒಳ್ಳೆಯ, ಬೆಳೆಯನ್ನು ಪಡೆಯುತ್ತಿರಿ. ಕಾರಣ ನೀವು ಚೆನ್ನಾಗಿ ಬಿತ್ತನೆಯನ್ನು ಮಾಡುತ್ತಿರಿ.
ನಿಮಗೆ ಅದರ ಮಹತ್ವ ತಿಳಿದಿದಕ್ಕೆ ನೀವು ನಿಮ್ಮ ಸಂಪರ್ಕದಲ್ಲಿ ಬರುವ ಪ್ರತಿಯೊಬ್ಬರ ಬಗ್ಗೆ ಮತ್ತು ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗಾಗಿ ನಮ್ರ ಮತ್ತು ಕೃತಜ್ಞರಾಗಿರುತ್ತಿರಿ.
ಶಾಂತತೆ ಮತ್ತು ಸಹಿಷ್ಣುತೆಯ ವೃತ್ತಿಯಮೇಲೆ ಪ್ರಭಾವ ಬೀರಿ ಕೃತಜ್ಞತೆಯ ಅಲೆಗಳ ಪ್ರಭಾವ ನಿಮ್ಮಿಂದ ದೊಡ್ಡ ಪ್ರಮಾಣದಲ್ಲಿ ಜಗತ್ತಿನತ್ತ ಹರಡುತ್ತದೆ.
ಸಕಾರಾತ್ಮಕ ವಿಚಾರವು ನಿಮ್ಮ ಮಾನಸಿಕ ಮತ್ತು ಶಾರಿರಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.